4,000 Ola ಎಲೆಕ್ಟ್ರಿಕ್ ಸ್ಟೋರ್‌ಗಳು
ಡಿಸೆಂಬರ್ 25ರಂದು ಉದ್ಘಾಟನೆ. ನಮ್ಮೊಂದಿಗೆ ಜೊತೆಯಾಗಿ!
EV ಕ್ರಾಂತಿ ಬೆಳಯುತ್ತಿದೆ ಹಾಗೂ ದೇಶದ ಪ್ರತೀ ನಗರ, ಪ್ರತೀ ಪಟ್ಟಣ ಹಾಗೂ ಪ್ರತೀ ತಾಲೂಕನ್ನು ತಲುಪುತ್ತಿದೆ.
ಈಗ ಭಾರತದಾದ್ಯಂತ 4,000 ಸ್ಟೋರ್‌ಗಳನ್ನು ಹೊಂದುವ ಮೂಲಕ, ನಾವು ಡಿಸೆಂಬರ್ 25ರಂದು ಅತಿ ದೊಡ್ಡ ಒಂದೇ ದಿನದ ಸ್ಟೋರ್ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಇದು ಸಂಭ್ರಮಿಸುವ ಸಮಯ!
ಇದರಲ್ಲಿ ನಿಮಗೆ ಬೇಕಾದದ್ದು ಏನಿದೆ?
MoveOS5 ಬೆಟಾ ಆಕ್ಸೆಸ್ ಪ್ರಾರಂಭವಾಗುತ್ತಿದ್ದಂತೆ, ಕ್ಯೂನಲ್ಲಿ ಮೊದಲಿಗರಾಗಿ ನಿಲ್ಲಿ.
S1 ಆಕ್ಸೆಸರಿಗಳ ಮೇಲೆ 50% ವರೆಗೂ ರಿಯಾಯಿತಿ.
Ola Care + ಮೇಲೆ ಫ್ಲಾಟ್ 40% ರಿಯಾಯಿತಿ
ಭಾರತವನ್ನು ಭವಿಷ್ಯದತ್ತ ಕೊಂಡೊಯ್ಯುತ್ತಿರುವ ಚಳುವಳಿಯ ಭಾಗವಾಗಿ ಹಾಗೂ ಅದರ ಅಪ್‌ಡೇಟ್‌ಗಳನ್ನು ಪಡೆಯಿರಿ.